ಮಾತೆ ಚಂದ್ರಘಂಟಾಗೆ ಪ್ರಧಾನಿ ನಮನ

September 28th, 08:55 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿ ಸಂದರ್ಭದಲ್ಲಿ ದುರ್ಗಾ ಮಾತೆಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಪ್ರಾರ್ಥಿಸಿದ್ದಾರೆ.

ದೇವಿಯ 3ನೇ ರೂಪ ಮಾತೆ ಚಂದ್ರಘಂಟಗೆ ಪ್ರಧಾನ ಮಂತ್ರಿ ತಲೆಬಾಗಿ ನಮನ

October 09th, 08:15 am

ದೇವಿಯ 3ನೇ ರೂಪವಾದ ಚಂದ್ರಘಂಟಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಲೆಬಾಗಿ ನಮನ ಸಲ್ಲಿಸಿದ್ದಾರೆ.