Visit of Prime Minister Shri Narendra Modi to Uzbekistan and Kyrgyz Republic

August 27th, 05:14 pm

At the invitation of Uzbekistan President Shavkat Mirziyoyev, PM Modi will visit Uzbekistan from 29-30 August . During the visit, he will hold delegation-level talks with President Mirziyoyev, advancing the shared developmental visions of Viksit Bharat 2047 and Uzbekistan-2030. Later, at the invitation of Kyrgyz Republic President Sadyr Zhaparov, PM Modi will travel to Bishkek to participate in the 26th SCO Summit on 31 August – 1 September 2026. He will also attend the Opening Ceremony of the 6th World Nomad Games.

ಪ್ರಧಾನಮಂತ್ರಿ ಅವರು ಕಜಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದರು

June 06th, 08:54 pm

ಕಜಾಕಿಸ್ತಾನ್ ಗಣರಾಜ್ಯ, ಕಿರ್ಗಿಸ್ತಾನ್ ಗಣರಾಜ್ಯ, ತಜಿಕಿಸ್ತಾನ್ ಗಣರಾಜ್ಯ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯದ ವಿದೇಶಾಂಗ ಮಂತ್ರಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಜಂಟಿಯಾಗಿ ಭೇಟಿ ಮಾಡಿದರು.