ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಹಿಳೆಯರ 48 ಕೆಜಿ ಜೆ 2 ಜೂಡೋ ಸ್ಪರ್ಧೆಯಲ್ಲಿ ಕೋಕಿಲಾರಿಗೆ ಕಂಚಿನ ಪದಕ, ಸಂಭ್ರಮಾಚರಣೆ ಮಾಡಿದ ಪ್ರಧಾನಿ
October 23rd, 06:54 pm
ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಮಹಿಳೆಯರ 48 ಕೆಜಿ ಜೆ2 ಜೂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕೋಕಿಲಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.