ಛಠ್ ಪೂಜೆಯ ಪವಿತ್ರ ಖರ್ನಾ ಆಚರಣೆಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯ
October 26th, 10:44 am
ಮಹಾಪರ್ವ ಛಠ್ ಪೂಜೆಯಂದು ಆಚರಣೆಯಾಗುವ ‘ಖರ್ನಾ’ದಿನದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಈ ಪವಿತ್ರ ಹಬ್ಬಕ್ಕೆ ಸಂಬಂಧಿಸಿದ ಕಠಿಣ ಉಪವಾಸಗಳು ಮತ್ತು ವ್ರತ ಆಚರಣೆಗಳನ್ನು ಆಚರಿಸುವ ಎಲ್ಲರಿಗೂ ಅವರು ಮನಃಪೂರ್ವಕ ಗೌರವ ಸಲ್ಲಿಸಿದ್ದಾರೆ.