ಕ್ರೀಡೆಗೆ ಸಂಬಂಧಿಸಿದಂತೆ ತಮಿಳುನಾಡಿನ ಯುವಜನರನ್ನು ಪ್ರೇರೇಪಿಸುತ್ತಿರುವ ಕೆ.ಸಿ. ಗಣಪತಿ ಮತ್ತು ವರುಣ್ ಠಕ್ಕರ್ ಅವರನ್ನು ಪ್ರಶಂಸಿಸಿದ ಪ್ರಧಾನಮಂತ್ರಿ

January 07th, 10:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರೀಡೆ ಮತ್ತು ಸದೃಢತೆಗೆ ಸಂಬಂಧಿಸಿದಂತೆ ಮೀಟ್ ದಿ ಚಾಂಪಿಯನ್ಸ್ ಕಾರ್ಯಕ್ರಮದ ಅಡಿಯಲ್ಲಿ ತಮಿಳುನಾಡಿನ ಯುವ ಜನರಿಗೆ ಪ್ರೇರಣೆ ನೀಡುತ್ತಿರುವ ಕೆ.ಸಿ. ಗಣಪತಿ ಮತ್ತು ವರುಣ್ ಠಕ್ಕರ್ ಅವರನ್ನು ಪ್ರಶಂಸಿಸಿದ್ದಾರೆ.