ಜಮಿತ್ ಉಲಾಮ – ಐ –ಹಿಂದ್ ನಾಯಕರಿಂದ ಪ್ರಧಾನಿ ಭೇಟಿ
May 09th, 06:39 pm
ಜಮಿತ್ ಉಲಾಮಾ –ಐ-ಹಿಂದ್ ಅಡಿಯಲ್ಲಿ 25 ಮುಸ್ಲಿಂ ಸಮುದಾಯದ ನಾಯಕರ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ನಿಯೋಗವನ್ನು ಸ್ವಾಗತಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ. ಅಜಿತ್ ದೋವಲ್, ಇಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದ್ದು, ದೇಶವನ್ನು ಮುನ್ನಡೆಸುವುದು ಭಾರತೀಯ ಸಮಾಜದ ಎಲ್ಲ ವರ್ಗದ ಜವಾಬ್ದಾರಿಯಾಗಿದೆ ಎಂದರು.