ಜಪಾನ್ ರಕ್ಷಣಾ ಸಚಿವರಿಂದ ಪ್ರಧಾನಮಂತ್ರಿ ಭೇಟಿ
August 20th, 12:45 pm
ಪ್ರಧಾನಮಂತ್ರಿಯವರು ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕಿಂತ ಮೊದಲಿನಿಂದಲೂ ಜಪಾನ್ ನೊಂದಿಗೆ ಹೊಂದಿರುವ ದೀರ್ಘಕಾಲೀನ ನಂಟನ್ನು ಸ್ಮರಿಸಿದರು ಮತ್ತು ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಜಪಾನ್ ನಡುವೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆ ವಿಸ್ತಾರ ಮತ್ತು ಆಳವಾಗಿರುವುದನ್ನು ಸ್ವಾಗತಿಸಿದರು.