ದೇಶೀಯವಾಗಿ ವಿನ್ಯಾಸಗೊಳಿಸಲಾದ ಐಎನ್ಎಸ್ ವಿಶಾಖಪಟ್ಟಣಂ ಕಾರ್ಯಾರಂಭ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
November 21st, 11:09 pm
ಪ್ರಧಾನಮಂತ್ರಿ ಅವರು ದೇಶೀಯವಾಗಿ ವಿನ್ಯಾಸಗೊಳಿಸಲಾದ ಐಎನ್ಎಸ್ ವಿಶಾಖಪಟ್ಟಣಂ ಕಾರ್ಯಾರಂಭ ಮಾಡಿರುವುದರಿಂದ ಇಂದು ಹೆಮ್ಮೆಯ ದಿನವಾಗಿದೆ ಎಂದು ಹೇಳಿದರು. ಪೂರ್ಣಶಕ್ತಿಯೊಂದಿಗೆ ರಕ್ಷಣಾ ಪಡೆಗಳ ಆಧುನೀಕರಣ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಲಿವೆ ಎಂದು ಪ್ರಧಾನಮಂತ್ರಿ ಪುನರುಚ್ಛರಿಸಿದ್ದಾರೆ.