ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ತ್ರಿಪುರಾ ರಾಜ್ಯಪಾಲರು

October 10th, 06:08 pm

ತ್ರಿಪುರಾ ರಾಜ್ಯಪಾಲ ಶ್ರೀ ಇಂದ್ರಸೇನ ರೆಡ್ಡಿ ನಲ್ಲು ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ತ್ರಿಪುರಾ ರಾಜ್ಯಪಾಲರಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ

June 25th, 04:13 pm

ತ್ರಿಪುರಾ ರಾಜ್ಯಪಾಲ ಶ್ರೀ ಇಂದ್ರಸೇನಾ ರೆಡ್ಡಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

​​​​​​​ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ತ್ರಿಪುರಾದ ಲೆಫ್ಟಿನೆಂಟ್ ಗವರ್ನರ್

November 03rd, 02:36 pm

ತ್ರಿಪುರಾದ ಲೆಫ್ಟಿನೆಂಟ್ ಗವರ್ನರ್ ಶ್ರೀ ಇಂದ್ರಸೇನ ರೆಡ್ಡಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.