ಜಂಟಿ ಹೇಳಿಕೆ: ಭಾರತ ಮತ್ತು ಬ್ರೆಜಿಲ್ - ಉನ್ನತ ಉದ್ದೇಶಗಳನ್ನು ಹೊಂದಿರುವ ಎರಡು ಶ್ರೇಷ್ಠ ರಾಷ್ಟ್ರಗಳು

July 09th, 05:55 am

ಭಾರತ ಗಣರಾಜ್ಯದ ಪ್ರಧಾನ ಮಂತ್ರಿಯವರಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು ಜುಲೈ 8, 2025 ರಂದು ಬ್ರೆಜಿಲ್ ಗೆ ಅಧಿಕೃತ ಭೇಟಿ ನೀಡಿದರು. ಫೆಡರೇಟಿವ್ ರಿಪಬ್ಲಿಕ್ ಆಫ್ ಬ್ರೆಜಿಲ್ ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಆಹ್ವಾನದ ಮೇರೆಗೆ ಈ ಭೇಟಿಯನ್ನು ಕೈಗೊಳ್ಳಲಾಯಿತು. ಸುಮಾರು ಎಂಟು ದಶಕಗಳಿಂದ ಬ್ರೆಜಿಲ್-ಭಾರತ ಸಂಬಂಧಗಳ ಮೂಲಾಧಾರವಾಗಿರುವ ಸ್ನೇಹ ಮತ್ತು ವಿಶ್ವಾಸದ ಉತ್ಸಾಹದಲ್ಲಿ ಈ ಭೇಟಿ ನಡೆಯಿತು. 2006ರಲ್ಲಿ, ಈ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಯಿತು.

ಪ್ರಧಾನಮಂತ್ರಿ ಅವರ ಬ್ರೆಜಿಲ್‌ ಭೇಟಿ: ಆಗಿರುವ ಫಲಿತಾಂಶಗಳ ಪಟ್ಟಿ

July 09th, 03:14 am

ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ದೇಶೀಯ ಸಂಘಟಿತ ಅಪರಾಧವನ್ನು ಎದುರಿಸುವಲ್ಲಿ ಸಹಕಾರದ ಒಪ್ಪಂದ.

Prime Minister reviews progress of Indian Council of Agricultural Research

July 04th, 06:50 pm

Prime Minister Shri Narendra Modi reviewed the progress of agriculture research, extension and education in India through video conference earlier today.

ಗುಜರಾತ್‌ನ ಗಾಂಧಿನಗರದಲ್ಲಿ 3 ನೇ ಜಾಗತಿಕ ಆಲೂಗಡ್ಡೆ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಮಾತನಾಡಲಿದ್ದಾರೆ

January 27th, 01:43 pm

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿ 3 ನೇ ಜಾಗತಿಕ ಆಲೂಗಡ್ಡೆ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಳೆ ಅಂದರೆ ಜನವರಿ 28 ರಂದು ಮಾತನಾಡಲಿದ್ದಾರೆ.

List of MoUs/Agreements signed during the State visit of President of Vietnam to India (March 03, 2018)

March 03rd, 06:07 pm

List of MoUs/Agreements signed during the State visit of President of Vietnam to India (March 03, 2018)

Now is the time to preserve the agro-biodiversity & its inhabitants: PM

November 06th, 09:00 pm

PM Narendra Modi inaugurated the first ever International Agro-biopersity Congress. PM Modi said that now is the time to preserve the agro-biopersity and its inhabitants. PM Modi said that research in agro-biopersity is vital to ensure global food, nutrition and environment security.