ಜೆರುಸಲೇಂನಲ್ಲಿ ಟೆಕ್ ವಸ್ತು ಪ್ರದರ್ಶನಕ್ಕೆ ಪ್ರಧಾನಮಂತ್ರಿ ಭೇಟಿ
February 26th, 10:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 25ರಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರವರ್ತಕ ಇಸ್ರೇಲಿ ಆವಿಷ್ಕಾರಗಳನ್ನು ಪ್ರದರ್ಶಿಸುವ ಪ್ರದರ್ಶನಕ್ಕೆ ಭೇಟಿ ನೀಡಿದರು. ಪ್ರದರ್ಶನದಲ್ಲಿ ಕೃಷಿ-ತಂತ್ರಜ್ಞಾನ, ಜಲ-ತಂತ್ರಜ್ಞಾನ, ಹವಾಮಾನ-ತಂತ್ರಜ್ಞಾನ, ಆರೋಗ್ಯ-ಜೈವಿಕ ತಂತ್ರಜ್ಞಾನ, ಸ್ಮಾರ್ಟ್ ಮೊಬಿಲಿಟಿ, ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ ಮತ್ತು ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರುವ ಪ್ರಮುಖ ಕಂಪನಿಗಳು ಮತ್ತು ಸಂಶೋಧನಾ ಘಟಕಗಳು ಭಾಗವಹಿಸಿದ್ದವು.ಯುವ ಸಂಶೋಧಕರುಮತ್ತುನವೋದ್ಯಮಿಗಳೊಂದಿಗೆಮಾನ್ಯಪ್ರಧಾನಮಂತ್ರಿಗಳವಿಡಿಯೋಸಂವಾದ.
June 06th, 11:15 am
ಮಾನ್ಯ ಪ್ರಧಾನಮಂತ್ರಿಗಳಾದಶ್ರೀ ನರೇಂದ್ರಮೋದಿಯವರು ದೇಶಾದ್ಯಂತದತರುಣ ಸಂಶೋಧಕರುಮತ್ತು ನವೋದ್ಯಮಿಗಳೊಂದಿಗೆವಿಡಿಯೋ ಸಂವಾದನಡೆಸಿದರು. ಕೇಂದ್ರಸರಕಾರದ ನಾನಾಯೋಜನೆಗಳ ಫಲಾನುಭವಿಗಳೊಂದಿಗೆನಡೆಸುತ್ತಿರುವ ವಿಡಿಯೋಸಂವಾದ ಸರಣಿಯನಾಲ್ಕನೆಯ ಕಾರ್ಯಕ್ರಮಇದಾಗಿದೆ.ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನಿ ನೇತನ್ಯಾಹು ಇಂಡಿಯಾ-ಇಸ್ರೇಲ್ ಇನೋವೇಶನ್ ಸೇತುವೆ
July 06th, 07:12 pm
ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಟೆಲ್ ಅವಿವ್ ಟೆಕ್ನಾಲಜಿ ಪ್ರದರ್ಶನಕ್ಕೆ ಹಾಜರಿದ್ದರು. ನಾಯಕರು ಯುವ-ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಉತ್ತಮ ಪ್ರಪಂಚಕ್ಕಾಗಿ ನಾವೀನ್ಯತೆಗಳನ್ನು ಉತ್ತೇಜಿಸಲು ಭಾರತ-ಇಸ್ರೇಲ್ ಇನ್ನೋವೇಶನ್ ಸೇತುವೆಯನ್ನು ಉದ್ಘಾಟಿಸಿದರು.