ಬ್ರಹ್ಮಚಾರಿಣಿ ದೇವಿಯ ದೈವಿಕ ಮತ್ತು ಪರೋಪಕಾರಿ ಅನುಗ್ರಹವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

March 20th, 09:49 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರಹ್ಮಚಾರಿಣಿ ದೇವಿಯ ದೈವಿಕ ಮತ್ತು ಪರೋಪಕಾರಿ ಅನುಗ್ರಹವನ್ನು ಪ್ರಮುಖವಾಗಿ ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.