ಪ್ಯಾರಿಸ್ ನಲ್ಲಿ ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಮಾರೋಪ ಭಾಷಣ ಮಾಡಿದರು
February 11th, 05:35 pm
ಇಂದಿನ ಚರ್ಚೆಗಳು ಒಂದು ವಿಷಯವನ್ನು ಏಕತೆಯನ್ನು ಮೂಡಿಸಿವೆ - ಅದೆಂದರೆ, ಭಾಗವಹಿಸಿದ ಎಲ್ಲಾ ಮಧ್ಯಸ್ಥಗಾರರ ದೃಷ್ಟಿಕೋನದಲ್ಲಿ ಏಕತೆ ಮತ್ತು ಉದ್ದೇಶಗಳಲ್ಲಿ ಏಕತೆ ಇತ್ತು.