ಭಾರತವು ಅಭೂತಪೂರ್ವ ಬೆಳವಣಿಗೆಯ ಹೊಸ ಮಾರ್ಗದಲ್ಲಿದೆ

October 06th, 10:52 am

ಅಕ್ಟೋಬರ್ 4 ರಂದು, ಪ್ರಧಾನಿ ನರೇಂದ್ರ ಮೋದಿ ಐಸಿಎಸ್ಐಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾರತದಾದ್ಯಂತ ಕಂಪನಿಯ ಕಾರ್ಯದರ್ಶಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಭಾರತದ ಅಭಿವೃದ್ಧಿಯ ಪ್ರಯಾಣ ಮತ್ತು ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ರೂಪಾಂತರದ ಬಗ್ಗೆ ಅವರು ಒತ್ತು ನೀಡಿದರು .

ಭಾರತ ಸರ್ಕಾರವು ತೆಗೆದುಕೊಂಡ  ಕ್ರಮಗಳು ಭಾರತವನ್ನು  ಹೊಸ ಮಟ್ಟದ ಅಭೂತಪೂರ್ವ   ಅಭಿವೃದ್ಧಿಯಲ್ಲಿ ಇರಿಸಲಿದೆ  : ಪ್ರಧಾನಿ ಮೋದಿ

October 04th, 07:33 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ- ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಭಾಷಣ ಮಾಡಿದರು. ಆರ್ಥಿಕತೆಯ ಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಕಳೆದ ಮೂರು ವರ್ಷಗಳಲ್ಲಿ ಹಲವಾರು ಸುಧಾರಣೆ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು . ರಾಷ್ಟ್ರಕ್ಕೆ ಪ್ರಯೋಜನಕಾರಿ ಕ್ರಮಗಳನ್ನು ಕೈಗೊಳ್ಳಲು ಸರಕಾರವನ್ನು ಸಮರ್ಪಕವಾಗಿ ಸಿದ್ಧಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನೆ ವೇಳೆ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ

October 04th, 07:30 pm