ಪರೀಕ್ಷಾ ಯೋಧರ ಕಲಾ ಉತ್ಸವಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ

January 07th, 07:33 pm

ಕಲೆಯ ಮೂಲಕ ಪರೀಕ್ಷಾ ಒತ್ತಡದಿಂದ ಹೊರಬರಬಹುದು ಎಂಬುದನ್ನು ಪ್ರದರ್ಶಿಸಿದ ಪರೀಕ್ಷಾ ಯೋಧರ ಕಲಾ ಉತ್ಸವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.