ಫರೀದ್‌ಪುರ ಶಾಸಕ ಡಾ. ಶ್ಯಾಮ್‌ ಬಿಹಾರಿ ಲಾಲ್‌ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

January 02nd, 06:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಫರೀದ್‌ಪುರದ ವಿಧಾನಸಭಾ ಸದಸ್ಯ ಡಾ. ಶ್ಯಾಮ್‌ ಬಿಹಾರಿ ಲಾಲ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.