ಗುಜರಾತ್ ಶಾಸಕ ಡಾ. ಅನಿಲ್ ಜೋಶಿಯಾರ ಅವರ ನಿಧನಕ್ಕೆ ಪ್ರಧಾನಿ ಸಂತಾಪ

March 14th, 07:32 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಭಿಲೋಡಾ ಶಾಸಕ ಡಾ ಅನಿಲ್ ಜೋಶಿಯಾರ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.