ಡೇರಾ ಸಚ್‌ಖಂಡ್ ಬಲ್ಲಾನ್‌ಗೆ ಭೇಟಿ ನೀಡಿದ ಪ್ರಧಾನಮಂತ್ರಿ
February 01st, 09:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಂಜಾಬ್‌ನ ಡೇರಾ ಸಚ್‌ಖಂಡ್ ಬಲ್ಲಾನ್‌ಗೆ ಭೇಟಿ ನೀಡಿದರು. ಶ್ರೀ ಗುರು ರವಿದಾಸ್ ಮಹಾರಾಜ್ ಅವರ ಜಯಂತಿಯಂದು ಡೇರಾ ಸಚ್‌ಖಂಡ್ ಬಲ್ಲಾನ್‌ನಲ್ಲಿರುವುದು ಬಹಳ ವಿಶೇಷವಾದ ಭಾವನೆ ಎಂದು ಶ್ರೀ ಮೋದಿ ತಿಳಿಸಿದರು.