Prime Minister expresses gratitude to Deputy Chairman of Rajya Sabha Shri. Harivansh Ji for his wishes
June 10th, 09:45 pm
Prime Minister Shri Narendra Modi today expressed heartfelt gratitude to Deputy Chairman of Rajya Sabha, Shri. Harivansh Ji for his wishes. The Prime Minister stated that this occasion gives the inspiration to work for the country with even greater dedication, loyalty, and commitment.ಶ್ರೀ ಹರಿವಂಶ ನಾರಾಯಣ ಸಿಂಗ್ ಅವರು ರಾಜ್ಯಸಭೆಯ ಉಪ ಸಭಾಪತಿಯಾಗಿ ಚುನಾಯಿತರಾದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆ
September 14th, 05:49 pm
ರಾಜ್ಯಸಭೆಯ ಉಪ ಸಭಾಪತಿಯಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಶ್ರೀ ಹರಿವಂಶ್ ಜೀ ಅವರನ್ನು ನಾನು ಇಡೀ ಸದನದ ಪರವಾಗಿ ಮತ್ತು ಎಲ್ಲ ದೇಶವಾಸಿಗಳ ಪರವಾಗಿ ಅಭಿನಂದಿಸುತ್ತೇನೆ.PM’s remarks on the election of Shri Harivansh as Deputy Chairman of the Rajya Sabha
August 09th, 11:59 am
The Prime Minister, Shri Narendra Modi, today congratulated Shri Harivansh, on his election as Deputy Chairman of the Rajya Sabha. Speaking in the Upper House, shortly after the election, the Prime Minister also expressed happiness that the Leader of the House, Shri Arun Jaitley, is back in the House, after recovering from illness.ರಾಜ್ಯ ಸಭಾ ಉಪ ಸಭಾಧ್ಯಕ್ಷರಾಗಿ ಶ್ರೀ ಹರಿವಂಶ ಅವರ ಆಯ್ಕೆಗೆ ಪ್ರಧಾನ ಮಂತ್ರಿ ಪ್ರತಿಕ್ರಿಯೆ
August 09th, 11:58 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಹರಿವಂಶ ಅವರನ್ನು ರಾಜ್ಯ ಸಭಾ ಉಪಸಭಾಪತಿಯಾಗಿ ಆಯ್ಕೆಯಾದುದಕ್ಕಾಗಿ ಅಭಿನಂದಿಸಿದರು.