ಏಷಿಯನ್ ಗೇಮ್ಸ್ 2018ರಲ್ಲಿ ಚಿನ್ನದ ಪದಕ ಪಡೆದ ಭಾರತೀಯ ದೋಣಿ ( ರೋಯಿಂಗ್) ತಂಡಕ್ಕೆ ಪ್ರಧಾನಿ ಅಭಿನಂದನೆ
August 24th, 07:49 pm
ಇಂಡೋನೇಷ್ಯಾದ ಜಕರ್ತಾ-ಪಾಲೆಂಬಂಗ್ ನ 18ನೇ ಏಷಿಯನ್ ಗೇಮ್ಸ್ 2018ರ ಪುರುಷರ ಕ್ವಡ್ರಪ್ಲ್ ಸ್ಕಲ್ಸ್ ದೋಣಿ (ರೋಯಿಂಗ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಸವರ್ಣ್ ಸಿಂಗ್, ದತ್ತು ಬಬನ್ ಭೋಕನಾಲ್, ಓಮ್ ಪ್ರಕಾಶ್ ಮ್ತು ಸುಖ್ ಮೀತ್ ಸಿಂಗ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.