56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (ಐಪಿಎಚ್‌ಒ) 2026ರಲ್ಲಿ ಚಿನ್ನದ ಪದಕ ಜಯಿಸಿರುವ ಭಾರತ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

July 13th, 01:13 pm

ಕೊಲಂಬಿಯಾದ ಬುಕಾರಮಂಗಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (ಐಪಿಎಚ್‌ಒ) 2026 ರಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತ ತಂಡದ ಕನಿಷ್ಕ್ ಜೈನ್, ರಿದ್ಧೇಶ್ ಅನಂತ್ ಬೆಂದೇಲ್, ರಿಶಿತ್ ಗರ್ಗ್, ಶ್ರೇಷ್ಠ್ ಸುರೈಯಾ ಮತ್ತು ಸ್ವರಿತ್ ಜೋಶಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಕೊಲಂಬಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಬೆಲಾರ್ಡೊ ಡೆ ಲಾ ಎಸ್‌ಪ್ರಿಯೆಲ್ಲಾ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

June 26th, 10:47 pm

ಕೊಲಂಬಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಶಾಲಿಯಾದ ಅಬೆಲಾರ್ಡೊ ಡೆ ಲಾ ಎಸ್‌ಪ್ರಿಯೆಲ್ಲಾ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

PM congratulates Spiritual leader, Sri Sri Ravi Shankar, on being conferred with Colombia’s highest civilian award

June 25th, 10:45 am