ನಿರಂತರ ಕಡಲ ವಿಮಾ ವ್ಯಾಪ್ತಿಯನ್ನು ಸುಗಮಗೊಳಿಸಲು 12,980 ಕೋಟಿ ರೂ.ಗಳ ಸಾರ್ವಭೌಮ ಖಾತರಿಯೊಂದಿಗೆ 'ಭಾರತದ ಸಮುದ್ರ ವಿಮಾ ಸಂಗ್ರಹಣೆ' (ಬಿಎಂಐ ಪೂಲ್) ಅನ್ನು ರಚಿಸುವ ಪ್ರಸ್ತಾಪವನ್ನು ಸಂಪುಟ ಅನುಮೋದಿಸಿದೆ

April 18th, 03:10 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ನಿರಂತರ ಸಮುದ್ರ ವಿಮಾ ವ್ಯಾಪ್ತಿಯನ್ನು ಸುಗಮಗೊಳಿಸಲು 12,980 ಕೋಟಿ ರೂ. ಗಳ ಸಾರ್ವಭೌಮ ಖಾತರಿಯೊಂದಿಗೆ 'ಭಾರತದ ಸಮುದ್ರ ವಿಮಾ ಸಂಗ್ರಹಣೆ' (ಬಿಎಂಐ ಪೂಲ್) ಎಂಬ ದೇಶೀಯ ವಿಮಾ ಸಂಗ್ರಹಣೆಯನ್ನು ರಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಯಾವುದೇ ಅಂತರರಾಷ್ಟ್ರೀಯ ಮೂಲದಿಂದ ಭಾರತೀಯ ಬಂದರುಗಳಿಗೆ ಸರಕು ಸಾಗಿಸುವ ಹಡಗುಗಳಿಗೆ ಮತ್ತು ಪ್ರತಿಯಾಗಿ, ಅಸ್ಥಿರ ಸಮುದ್ರ(ಸಾಗರ/ಕಡಲ) ಕಾರಿಡಾರ್ ಗಳನ್ನು ಸಾಗಿಸುವಾಗಲೂ ಸಹ ಭಾರತೀಯ ವ್ಯಾಪಾರವು ಕೈಗೆಟುಕುವ ವಿಮೆಯನ್ನು ಪ್ರವೇಶಿಸುವುದನ್ನು ಈ ವಿಮಾ ಸಂಗ್ರಹಣೆಯು ಖಚಿತಪಡಿಸುತ್ತದೆ.

ಅಸ್ಸಾಂನಲ್ಲಿ ಬಹುವಿಧ ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

February 18th, 12:31 pm

ಅಸ್ಸಾಂನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ “ಮಹಾಬಹು-ಬ್ರಹ್ಮಪುತ್ರ” ಯೋಜನೆ ಪ್ರಾರಂಭಿಸಿದರು ಮತ್ತು ಎರಡು ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಅಸ್ಸಾಂ ನಲ್ಲಿ “ಮಹಾಬಾಹು-ಬ್ರಹ್ಮಪುತ್ರ” ಯೋಜನೆ ಜಾರಿ: ಎರಡು ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

February 18th, 12:30 pm

ಅಸ್ಸಾಂನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ “ಮಹಾಬಹು-ಬ್ರಹ್ಮಪುತ್ರ” ಯೋಜನೆ ಪ್ರಾರಂಭಿಸಿದರು ಮತ್ತು ಎರಡು ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.