ಪರೋಪಕಾರಿ ಮತ್ತು ಮಾನವತಾವಾದಿ ಬಿಲ್ಕಿಸ್ ಈಧಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

April 16th, 07:01 pm

ಪರೋಪಕಾರಿ ಮತ್ತು ಮಾನವತಾವಾದಿ ಬಿಲ್ಕಿಸ್ ಈಧಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾನವೀಯ ಕೆಲಸಕ್ಕಾಗಿ ಈಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಇವರ ಸೇವೆ ಜಗತ್ತಿನಾದ್ಯಂತ ಮುಟ್ಟಿದೆ ಎಂದು ಹೇಳಿದ್ದಾರೆ.