ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿಯಿರಿ) ರಸಪ್ರಶ್ನೆ ವಿಜೇತರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
July 04th, 09:03 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿಯಿರಿ) ರಸಪ್ರಶ್ನೆ ವಿಜೇತ ಯುವಕರಾದ ಶಂಕರ್ ರಾಮ್‌ಜಟ್ಟನ್, ನಿಕೋಲಸ್ ಮರಾಜ್ ಮತ್ತು ವಿನ್ಸ್ ಮಹತೋ ಅವರನ್ನು ಭೇಟಿ ಮಾಡಿದರು.'ಭಾರತ್ ಕೋ ಜಾನಿಯೇ' ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವಂತೆ ಅನಿವಾಸಿ ಭಾರತೀಯಗೆ ಪ್ರಧಾನಿಯವರಿಂದ ಮನವಿ
November 23rd, 09:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 'ಭಾರತ್ ಕೋ ಜಾನಿಯೆ' (ಭಾರತವನ್ನು ತಿಳಿಯಿರಿ) ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅನಿವಾಸಿ ಭಾರತೀಯರು ಮತ್ತು ಇತರ ದೇಶಗಳ ಸ್ನೇಹಿತರನ್ನು ಆಹ್ವಾನಿಸಿದರು. ಈ ರಸಪ್ರಶ್ನೆಯು ಭಾರತ ಮತ್ತು ವಿಶ್ವಾದ್ಯಂತ ಇರುವ ವಲಸಿಗರ ನಡುವಿನ ಸಂಪರ್ಕವನ್ನು ಉತ್ತಮಗೊಳಿಸುವುದಲ್ಲದೆ ನಮ್ಮ ಭಾರತೀಯ ಶ್ರೀಮಂತ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಯನ್ನು ಮರುಶೋಧಿಸುವ ಅದ್ಭುತ ಮಾರ್ಗವಾಗಿದೆ ಎಂದು ಅವರು ತಿಳಿಸಿದರು.