ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

February 13th, 12:17 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರನ್ನು ಅಭಿನಂದಿಸಿದ್ದಾರೆ. ಬಾರ್ಬಡೋಸ್‌ನೊಂದಿಗಿನ ತನ್ನ ದೀರ್ಘಕಾಲದ ಸ್ನೇಹವನ್ನು ಭಾರತವು ಬಹಳವಾಗಿ ಗೌರವಿಸುತ್ತದೆ, ಇದು ವಿವಿಧ ಕ್ಷೇತ್ರಗಳ ಸಹಕಾರದಲ್ಲಿ ವಿಸ್ತರಣೆಯಾಗುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. 2024ರಲ್ಲಿ ಭಾರತ-CARICOM ಶೃಂಗಸಭೆಯ ಸಂದರ್ಭದಲ್ಲಿ ನಮ್ಮ ಸಭೆಯನ್ನು ನಾನು ಹೃತ್ಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ ಮತ್ತು ನಮ್ಮ ಜನರ ಪ್ರಯೋಜನಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

'ಬಾರ್ಬಡೋಸ್ ನ ಹಾನರರಿ ಆರ್ಡರ್ ಆಫ್ ಫ್ರೀಡಂ' ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

March 07th, 10:02 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 'ಬಾರ್ಬಡೋಸ್ ನ ಹಾನನರಿ ಆರ್ಡರ್ ಆಫ್ ಫ್ರೀಡಂ' ಪ್ರಶಸ್ತಿಗಾಗಿ ಬಾರ್ಬಡೋಸ್ ಸರ್ಕಾರ ಮತ್ತು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಈ ಗೌರವವನ್ನು 1.4 ಶತಕೋಟಿ ಭಾರತೀಯರಿಗೆ ಮತ್ತು ಭಾರತ ಮತ್ತು ಬಾರ್ಬಡೋಸ್ ನಡುವಿನ ನಿಕಟ ಸಂಬಂಧಕ್ಕೆ ಸಮರ್ಪಿಸಿದ್ದಾರೆ.

PM Modi meets with the Prime Minister of Barbados

November 21st, 09:13 am

PM Modi met Barbados PM Mia Amor Mottley during the India-CARICOM Summit, discussing cooperation in health, pharma, climate action, and cultural ties. They reviewed bilateral relations, global institutional reforms, and India’s leadership in the Global South.