ಶ್ರೀ ಪಿ.ಜಿ. ಬರುವಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

December 15th, 09:06 am

ಪ್ರಮುಖ ಇಂಗ್ಲೀಷ್ ದೈನಿಕ 'ದಿ ಅಸ್ಸಾಂ ಟ್ರಿಬ್ಯೂನ್' ಗ್ರೂಪ್‌ ಸಂಸ್ಥೆಯ ಸಂಪಾದಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಫುಲ್ಲ ಗೋವಿಂದ ಬರುವಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.