ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರಕ್ಕೆ ಪ್ರಧಾನಿ ಶ್ಲಾಘನೆ
March 11th, 02:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ಪುರಾಣ ಕಿಲಾದಲ್ಲಿ ನಡೆದ ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರವನ್ನು ಶ್ಲಾಘಿಸಿದರು, ಇದರಲ್ಲಿ 50,000 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು .