ಆರ್ಚ್‌ಬಿಷಪ್ ಮೊನ್ಸಿಂಜರ್ ಜಾರ್ಜ್ ಜಾಕೋಬ್ ಕೂವಕಾಡ್ ಅವರಿಗೆ ಕಾರ್ಡಿನಲ್ ಶ್ರೇಣಿ ಪ್ರದಾನ ಮಾಡಿದ ಪೋಪ್ ಫ್ರಾನ್ಸಿಸ್: ಪ್ರಧಾನಮಂತ್ರಿ
December 08th, 09:48 am
ಪೋಪ್ ಫ್ರಾನ್ಸಿಸ್ ಅವರಿಂದ ಪವಿತ್ರ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಶ್ರೇಣಿ ಪದವಿ ಪ್ರದಾನ ಪಡೆದ ಕೇರಳ ಮೂಲದ ಆರ್ಚ್‌ಬಿಷಪ್ ಮೊನ್ಸಿಂಜರ್ ಜಾರ್ಜ್ ಜಾಕೋಬ್ ಕೂವಕಾಡ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ.ಪೋಪ್ ಫ್ರಾನ್ಸಿಸ್ ಅವರಿಂದ ಕಾರ್ಡಿನಲ್ ಗೆ ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರ ನಾಮನಿರ್ದೇಶನ ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ: ಪ್ರಧಾನಮಂತ್ರಿ
December 07th, 09:31 pm
ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಕಾರ್ಡಿನಲ್ (ರೋಮನ್ ಕ್ಯಾಥೋಲಿಕ್ ಚರ್ಚ್ ನ ಗಣ್ಯರು) ಆಗಿ ನಾಮನಿರ್ದೇಶನ ಮಾಡಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.