ವ್ಯಾವಹಾರಿಕ ಫಲಿತಾಂಶಗಳ ಪಟ್ಟಿ: ಭಾರತಕ್ಕೆ ಅಂಗೋಲಾದ ಅಧ್ಯಕ್ಷರ ರಾಷ್ಟ್ರೀಯ ಅಧಿಕೃತ ಭೇಟಿ
May 03rd, 06:41 pm
ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ಅಂಗೋಲಾ ಗಣರಾಜ್ಯದ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದಅಂಗೋಲಾ ರಾಷ್ಟ್ರಪತಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ (ಮೇ 03, 2025)
May 03rd, 01:00 pm
ನಾನು ರಾಷ್ಟ್ರಪತಿ ಲೊರೆನ್ಸು ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. 38 ವರ್ಷಗಳ ನಂತರ, ಅಂಗೋಲಾ ರಾಷ್ಟ್ರಪತಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಇ ಭೇಟಿ ಭಾರತ-ಅಂಗೋಲಾ ಸಂಬಂಧಗಳಿಗೆ ಹೊಸ ದಿಕ್ಕನ್ನು ಮತ್ತು ಆವೇಗವನ್ನು ನೀಡುತ್ತಿದೆ ಅಲ್ಲದೆ, ಭಾರತ-ಆಫ್ರಿಕಾ ಪಾಲುದಾರಿಕೆಗೂ ಶಕ್ತಿ ತುಂಬುತ್ತಿದೆ.ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ ಅವರಿಗೆ ಪ್ರಧಾನಮಂತ್ರಿ ಅವರಿಂದ ಅಭಿನಂದನೆ.
September 15th, 05:26 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ ಅವರನ್ನು ಅಭಿನಂದಿಸಿದ್ದಾರೆ.PM Modi's bilateral meetings on the sidelines of BRICS Summit in South Africa
July 26th, 09:02 pm
PM Narendra Modi held bilateral meetings with several world leaders on the sidelines of the BRICS Summit at Johannesburg in South Africa.PM Modi meets African leaders
October 30th, 05:49 pm