ಏಷ್ಯಾ ಪ್ಯಾರಾ ಗೇಮ್ಸ್-2022ರ ಕ್ಲಬ್ ಥ್ರೋ - ಎಫ್ 51 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಅಮಿತ್ ಸರೋಹಾ; ಪ್ರಧಾನ ಮಂತ್ರಿ ಸಂಭ್ರಮ
October 23rd, 06:12 pm
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯಾ ಪ್ಯಾರಾ ಗೇಮ್ಸ್-2022ರ ಕ್ಲಬ್ ಥ್ರೋ - ಎಫ್ 51 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಅಮಿತ್ ಸರೋಹಾ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.