ಖ್ಯಾತ ರೇಡಿಯೋ ಉದ್ಘೋಷಕ ಅಮೀನ್ ಸಯಾನಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
February 21st, 01:02 pm
ಹೆಸರಾಂತ ರೇಡಿಯೋ ಉದ್ಘೋಷಕ ಅಮೀನ್ ಸಯಾನಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಮೀನ್ ಸಯಾನಿ ಜಿ ಭಾರತೀಯ ರೇಡಿಯೋ ಮಾಧ್ಯಮವನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ತಮ್ಮ ಕೇಳುಗರೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು ಎಂದು ಶ್ರೀ ಮೋದಿ ಹೇಳಿದರು.