2025-26ನೇ ಸಾಲಿನ ಹಿಂಗಾರು ಹಂಗಾಮಿಗೆ 'ಫಾಸ್ಪೆಟಿಕ್' ಮತ್ತು 'ಪೊಟ್ಯಾಸಿಕ್' ರಸಗೊಬ್ಬರಗಳ ಮೇಲಿನ 'ಪೋಷಕಾಂಶ ಆಧಾರಿತ ಸಬ್ಸಿಡಿ' ದರಗಳಿಗೆ ಸಂಪುಟ ಅನುಮೋದನೆ October 28th, 03:14 pm