2022-23 ನೇ ಹಿಂಗಾರು ಹಂಗಾಮಿನ (01.01.2023 ರಿಂದ 31.03.2023 ರವರೆಗೆ) ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್ ಬಿ ಎಸ್) ದರಗಳಲ್ಲಿ ಪರಿಷ್ಕರಣೆ ಮತ್ತು 2023 ನೇ ಮುಂಗಾರು ಹಂಗಾಮಿನ (1.4.2023 ರಿಂದ 30.09.2023) ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ದರಗಳನ್ನು ನಿಗದಿಪಡಿಸಲು ಸಂಪುಟವು ಅನುಮೋದನೆ ನೀಡಿದೆ.
May 17th, 03:58 pm