ಬಿಹಾರದಲ್ಲಿ ಬಿಒಟಿ (ಟೋಲ್) ಮಾದರಿಯಲ್ಲಿ ₹3936.05 ಕೋಟಿ ವೆಚ್ಚದಲ್ಲಿ ಎನ್ ಎಚ್-31 ಮತ್ತು ಎನ್ ಎಚ್-231 ರ ಖಗಾರಿಯಾ-ಪೂರ್ನಿಯಾ ವಿಭಾಗವನ್ನು (143.529 ಕಿ.ಮೀ) ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ June 03rd, 03:24 pm