ಶೇರ್
 
Comments

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿ.ಎಸ್.ಎಫ್. ಸ್ಥಾಪನಾ ದಿನದಂದು ಬಿಎಸ್.ಎಫ್. ಸಿಬ್ಬಂದಿ ಮತ್ತು ವರ ಕುಟುಂಬವರ್ಗದವರಿಗೆ ಶುಭ ಕೋರಿದ್ದಾರೆ.

“ಬಿ.ಎಸ್.ಎಫ್. ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರೆಲ್ಲರಿಗೂ ಸ್ಥಾಪನಾ ದಿನದ ಸಂದರ್ಭದಲ್ಲಿ ಶುಭಾಶಯಗಳು. ಈ ಪಡೆಯು ನಮ್ಮ ಗಡಿಗಳನ್ನು ಅತ್ಯಂತ  ಶ್ರದ್ಧೆಯಿಂದ ರಕ್ಷಿಸುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮತ್ತು ಸಂಕಷ್ಟದ ಸನ್ನಿವೇಶದಲ್ಲಿ ಬಿ.ಎಸ್.ಎಫ್. ಸಿಬ್ಬಂದಿ ಸದಾ ನಮ್ಮ ನಾಗರಿಕರ ಸೇವೆಗೆ ಶ್ರಮಿಸಿದ್ದಾರೆ. ಬಿ.ಎಸ್.ಎಫ್. ಕುಟುಂಬಕ್ಕೆ ಶುಭಾಶಯಗಳು!” ಎಂದು ಪ್ರಧಾನಿ ಹೇಳಿದ್ದಾರೆ.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Highlighting light house projects, PM Modi says work underway to turn them into incubation centres

Media Coverage

Highlighting light house projects, PM Modi says work underway to turn them into incubation centres
...

Nm on the go

Always be the first to hear from the PM. Get the App Now!
...
Social Media Corner 26th July 2021
July 26, 2021
ಶೇರ್
 
Comments

Kargil Vijay Diwas: PM Modi Remembers and paid homage to all those who lost their lives in Kargil protecting our nation

Citizens highlight the picture of the changing India under the Modi Govt.